Translate

Sunday, April 19, 2009




MahalakShmi
ಶ್ರೀ ರಾಘವೇಂದ್ರ
ಶಿರಡಿ ಸಾಯಿ ಬಾಬಾ
ತಿರುಪತಿ ಬಾಲಾಜಿ








ವಿನಾಯಕ
ಲಕ್ಷ್ಮಿ ನರಸಿಂಹ
ಅನಂತಶಯನ
ನೆಪೋಲಿಯನ್ ( ತೈಲವರ್ಣ)









ದರ್ಬಾರ್ ಕೃಷ್ಣಾ


Wednesday, April 15, 2009

ಅರ್ಚಿತನ ತಬಲಾ ವಾದನ

ಅರ್ಸಿತನಿಗೆ ತಬಲಾ ನುಡಿಸುವುದು ಎಂದರೆ ತುಂಬ ಇಷ್ಟ. ಹಾಗೆಂದು ಅವನೇನು ಶಾಸ್ತ್ರೀಯವಾಗಿ ಅದನ್ನು ಕಲಿತಿಲ್ಲ. ಸಬೆ ಸಮಾರಂಬಗಳಲ್ಲಿ ನೋಡಿದ್ದನ್ನೇ ತಾನೂ ಮಾಡಬೇಕೆಂದು ಬಯಸುತ್ತಾನೆ. ಹಾಗಾಗಿ, ಮನೆಯಲ್ಲಿರುವ ಖಾಲಿ ಡಬ್ಬಿಗಳನ್ನೇ ತೆಗೆದುಕೊಂಡು ತಬಲಾ ವಾದನ ಆರಂಭಿಸ್ತಾನೆ.

Tuesday, April 14, 2009

ಅರ್ಚಿತ್ಗೆ ಪೇಂಟಿಂಗ್ ಮಾಡುವುದು ಎಂದರೂ ಬಲು ಖುಷಿ.
ಅರ್ಚಿತನಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ನಾವು ಮನೆಯಲ್ಲಿಯೇ ಹಲವಾರು ಮುದ್ದು ಪ್ರಾಣಿಗಳನ್ನು ಸಾಕಿದ್ದೇವೆ. ಅವುಗಳೊಂದಿಗೆ ಆಟವಾಡುವ ಅರ್ಚಿತ್ ಗೆ ಹೊಸ ಬಗೆಯ ಅನುಭವ. ವೈಜ್ಞಾನಿಕವಾಗಿಯೂ ಇದು ಸತ್ಯ. ಮಕ್ಕಳು ಕಪಟವಿಲ್ಲದ ಪ್ರಾಣಿಗಳೊಂದಿಗೆ ಆಡುವುದು ಹಲವು ರೀತಿಯಲ್ಲಿ ಒಳ್ಳೆಯದು.

Sunday, April 12, 2009